Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ ತೆರೆಗೆ `ಸಾಧಕರು`
Posted date: 11 Mon, Nov 2013 – 08:37:21 AM

ಎಸ್.ಎಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ಎಸ್.ಸುರೇಶ್ ಅವರು ನಿರ್ಮಿಸಿರುವ ‘ಸಾಧಕರು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಎಚ್.ಎನ್.ಸೋಮನಾಥ ನಿರ್ದೇಶನವನ್ನೂ ಮಾಡಿದ್ದಾರೆ. ಗೌರಿ ವೆಂಕಟೇಶ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಕಿರಣ್ ಭಟ್ ಸಂಗೀತ ನೀಡಿದ್ದಾರೆ.
ಎಚ್.ಎನ್.ಸೋಮನಾಥ, ಎಚ್.ಎನ್.ಅಮರನಾಥ, ಜಿತೇಂದ್ರ, ಕೊಟ್ರೇಶ್, ಶೋಭಿನಾ, ಹೊನ್ನವಳ್ಳಿ ಕೃಷ್ಣ, ಅಕ್ಕಿಚೆನ್ನಬಸಪ್ಪ, ಜಂಗ್ಲಿ ಪ್ರಸನ್ನ, ಜಯರಾಂ, ಮಿಮಿಕ್ರಿ ರಾಜಗೋಪಾಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ತೆರೆಗೆ `ಸಾಧಕರು` - Chitratara.com
Copyright 2009 chitratara.com Reproduction is forbidden unless authorized. All rights reserved.